x

ಬ್ರ್ಯಾಂಡ್ ಬೆಂಗಳೂರಿಗೆ ಮಸಿ ಬಳಿದ ಅಧಿಕಾರಿಗಳು ಗುದ್ದಲಿ, ಪಿಕಾಸಿ ಹಿಡಿದು ರಸ್ತೆಗಿಳಿದ ಟೆಕ್ಕಿಗಳು!

ಇದು 'ಸಿಲಿಕಾನ್ ಸಿಟಿ'ಯ ರಿಯಾಲಿಟಿ ಚೆಕ್. ಹೈಟೆಕ್ ಸಿಟಿ ಎಂದು ಜಗತ್ತಿನಾದ್ಯಂತ ಹೆಸರು ಮಾಡಿರೋ ನಮ್ಮ ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗುವಂತ ಪರಿಸ್ಥಿತಿ ಬಂದಿದೆ. ರಸ್ತೆ ಗುಂಡಿ, ಧೂಳು, ಕಸದ ರಾಶಿಯಿಂದ ಹೈರಾಣಾಗಿರೋ ಜನ, ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕಿ ತಾವೇ ರಸ್ತೆ ರಿಪೇರಿಗೆ ನಿಂತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿರೋ ಈ ವರದಿ ನೋಡಿ...

Read More
Next Story