LIVE | ಮನೆಗೆ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಸುರೇಶ್ ಕುಮಾರ್ ಅಸಮಾಧಾನ
ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಮನೆ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿದ್ದರು. ಸದನದಲ್ಲಿ ಮಾತನಾಡುವ ವೇಳೆ ಸಚಿವ ಭೈರತಿ ಸುರೇಶ್ ವಿರುದ್ಧ 7 ತಿಂಗಳಿಗೆ ಹುಟ್ಟಿದ್ದಕ್ಕೆ ಹೀಗೆ ಎಂದು ಸುರೇಶ್ ಕುಮಾರ್ ಹೇಳಿದ್ದರು. ಇದು ಸದನದಲ್ಲಿ ಟೀಕೆಗೆ ಗುರಿಯಾಗಿ ಸುರೇಶ್ ಕುಮಾರ್ ಕ್ಷಮೆ ಕೇಳಿದ್ದರು. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಮನೆಗೆ ಪೋಸ್ಟರ್ ಅಂಟಿಸಿದ್ದಕ್ಕೆ ಸುರೇಶ್ ಕುಮಾರ್ ಬುದ್ದಿವಾದ ಹೇಳುವ ಜತೆಗೆ ತಿರುಗೇಟು ನೀಡಿದ್ದಾರೆ

ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಮನೆ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿದ್ದರು.
ಸದನದಲ್ಲಿ ಮಾತನಾಡುವ ವೇಳೆ ಸಚಿವ ಭೈರತಿ ಸುರೇಶ್ ವಿರುದ್ಧ 7 ತಿಂಗಳಿಗೆ ಹುಟ್ಟಿದ್ದಕ್ಕೆ ಹೀಗೆ ಎಂದು ಸುರೇಶ್ ಕುಮಾರ್ ಹೇಳಿದ್ದರು.
ಇದು ಸದನದಲ್ಲಿ ಟೀಕೆಗೆ ಗುರಿಯಾಗಿ ಸುರೇಶ್ ಕುಮಾರ್ ಕ್ಷಮೆ ಕೇಳಿದ್ದರು. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಮನೆಗೆ ಪೋಸ್ಟರ್ ಅಂಟಿಸಿದ್ದಕ್ಕೆ ಸುರೇಶ್ ಕುಮಾರ್ ಬುದ್ದಿವಾದ ಹೇಳುವ ಜತೆಗೆ ತಿರುಗೇಟು ನೀಡಿದ್ದಾರೆ

