ಡಿಪಿಆರ್‌ ಪರಿಶೀಲನೆ ನಮ್ಮ ಕೆಲಸವಲ್ಲ, ತಜ್ಞರು ನಿರ್ಧರಿಸಲಿ ಎಂದ ಸುಪ್ರೀಂಕೋರ್ಟ್

13 Nov 2025 7:56 PM IST

ಮೇಕೆದಾಟು ಯೋಜನೆಯು ತಜ್ಞರ ಪರಿಶೀಲನಾ ಹಂತದಲ್ಲಿ ಇರುವುದರಿಂದ ಈಗಲೇ ನ್ಯಾಯಾಲಯ ಮಧ್ಯಪ್ರವೇಶಿಸುವುದು ‘ಅಕಾಲಿಕ’ (premature) ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್‌, ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್ ನೀಡಿದೆ.