Sudeep v/s Darshan : ಫ್ಯಾನ್ಸ್ ವಾರ್ ಬದಿಗಿಟ್ಟು ಸಿನಿಮಾ ಸೆಲೆಬ್ರೇಟ್ ಮಾಡಬೇಕು ಎಂದ ಶರಣ್ಯ ಶೆಟ್ಟಿ

24 Dec 2025 3:54 PM IST

ನಟ ಸುದೀಪ್ ಬಹಿರಂಗ ವೇದಿಕೆಯಲ್ಲಿ ಆಡಿದ ಮಾತು ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ ವಾರ್ ಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಸುದೀಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು ಸಹ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿತ್ತು. ಸ್ಟಾರ್ ವಾರ್ ಬಗ್ಗೆ ನಟಿ ಶರಣ್ಯ ಶೆಟ್ಟಿ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ್ದಾರೆ.