ಬೈಲಕುಪ್ಪೆಗೆ ದಲೈ ಲಾಮಾ ಜತೆ ಬಂದು ಕಳೆಯಿತು 60 ವರ್ಷ: ವೃದ್ಧಾಶ್ರಮದಲ್ಲೇ ಟಿಬೆಟ್ ಕನಸು ಕಾಣುತ್ತಿರುವ ಬೌದ್ಧರು
ದಲೈ ಲಾಮಾ ಜತೆ 60 ವರ್ಷದ ಹಿಂದೆ ಬೈಲಕುಪ್ಪೆ ಸೇರಿಕೊಂಡಿದ್ದ ಬೌದ್ಧ ಬಿಕ್ಕುಗಳು ಈಗ ವೃದ್ಧಾಶ್ರಮ ಸೇರಿಕೊಂಡಿದ್ದಾರೆ. ಅವರಲ್ಲಿನ್ನೂ ಮರಳಿ ಟಿಬೆಟ್ ಆಸೆಯಿದೆ. ಈ ಬಗ್ಗೆ ಸಣ್ಣ ವಿಡಿಯೊ ಇಲ್ಲಿದೆ.
