ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ʼಎದ್ದೇಳು ಕರ್ನಾಟಕʼ ವಿರೋಧ

23 March 2026 9:53 PM IST

ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್) ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮತದಾನದ ಹಕ್ಕನ್ನು ಕಸಿದುಕೊಳ್ಳುವ 'ಹಿಂಬಾಗಿಲ' ಸಂಚು ಎಂದು ಸಂಘಟನೆಗಳು ಆರೋಪಿಸಿವೆ