Snehamayi Krishna: ಸಿಎಂ ವಿರುದ್ಧದ ಮುಡಾ ತನಿಖೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಕ್ಲೀನ್‌ಚಿಟ್

19 Feb 2025 9:11 PM IST

ಮುಡಾ ಕೇಸ್​​ನಲ್ಲಿ ಕ್ಲೀನ್​ ಚಿಟ್​ ನೀಡಿರುವುದು ತಪ್ಪು ಎಂದು ದೂರದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.