LIVE | ರಾಜಭವನ Vs ವಿಧಾನಸೌಧ : 3 ಬಿಲ್ ವಾಪಸ್ ಕಳಿಸಿದ ರಾಜ್ಯಪಾಲರು; ಸರ್ಕಾರದ ಮುಂದಿನ ನಡೆಯೇನು?

9 Jan 2026 7:54 PM IST

ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಸರ್ಕಾರ ಅನುಮೋದನೆಗಾಗಿ ಕಳುಹಿಸಿದ್ದ 22 ವಿಧೇಯಕಗಳ ಪೈಕಿ 3 ಮಹತ್ವದ ವಿಧೇಯಕಗಳಿಗೆ ರಾಜ್ಯಪಾಲರು ತಗಾದೆ ತೆಗೆದಿದ್ದಾರೆ. ಪರಿಶಿಷ್ಟ ಜಾತಿ (SC) ಮೀಸಲಾತಿ ಸಂಬಂಧಿಸಿದ ವಿಧೇಯಕ ಹಾಗೂ ಮೈಸೂರಿನ 'ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ' ರಚನೆಗೆ ಸಂಬಂಧಿಸಿದ ವಿಧೇಯಕಗಳನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಬಿಲ್‌ಗಳಿಗೆ ಬ್ರೇಕ್ ಬಿದ್ದಿರುವುದು ಸರ್ಕಾರಕ್ಕೆ ಹಿನ್ನಡೆಯಾಗಲಿದೆಯೇ? ರಾಜಭವನದ ಈ ನಡೆಗೆ ಸರ್ಕಾರದ ಮುಂದಿನ ಪ್ರತಿಕ್ರಿಯೆ ಏನು?