LIVE | ಸಿದ್ದರಾಮಯ್ಯ ಬಜೆಟ್ 2026: ಬೆಂಗಳೂರಿಗೆ ಬಜೆಟ್‌ನಲ್ಲಿ ಏನು ಬೇಕು? ಸಂದೀಪ್ ಅನಿರುದ್ಧನ್ ವಿಶ್ಲೇಷಣೆ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ಸತತವಾಗಿ ದಾಖಲೆ ಮಟ್ಟದ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿಗಳ ಮೇಲೆ ಈ ಬಾರಿ ಇಡೀ ರಾಜ್ಯದ ಕಣ್ಣಿದೆ. ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಬೆಂಗಳೂರು ನಾಗರಿಕ ಕಾರ್ಯಸೂಚಿ ಸಂಯೋಜಕರಾದ ಸಂದೀಪ್ ಅನಿರುದ್ಧನ್ ನೀಡಿರುವ ಸಮಗ್ರ ವಿವರಣೆ ಮತ್ತು ವಿಶ್ಲೇಷಣೆಯನ್ನು ತಿಳಿಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.