ಕುರ್ಚಿ ಉಳಿಸಿಕೊಳ್ಳಲು 'ಜಾತಿ' ಅಸ್ತ್ರ ಬಳಸಿದ್ರಾ ಸಿಎಂ? ಸಿದ್ದರಾಮಯ್ಯ ಪೋಸ್ಟ್‌ನ ಅಸಲಿ ಟಾರ್ಗೆಟ್ ಯಾರು?

23 Feb 2026 8:42 PM IST

ಕರ್ನಾಟಕ ರಾಜಕಾರಣದಲ್ಲಿ ಈಗ ಸಿದ್ದರಾಮಯ್ಯ ವರ್ಸಸ್ ಕುಮಾರಸ್ವಾಮಿ ನಡುವಿನ 'ಸೋಶಿಯಲ್ ಮೀಡಿಯಾ' ವಾರ್ ಜೋರಾಗಿದೆ. ಸಾಮಾಜಿಕ ನ್ಯಾಯದ ಕುರಿತು ಸಿಎಂ ಸಿದ್ದರಾಮಯ್ಯ ಬರೆದ ಲೇಖನಕ್ಕೆ ತಿರುಗೇಟು ನೀಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, "ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಜಾತಿ ಕಾರ್ಡ್ ಬಳಸುತ್ತಿದ್ದಾರೆ" ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ನೀಡಿರುವ ಸುದೀರ್ಘ ಸ್ಪಷ್ಟನೆ ಈಗ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಪಾಡ್‌ಕಾಸ್ಟ್‌ನಲ್ಲಿ ನಾವು ಈ ಕೆಳಗಿನ ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಿದ್ದೇವೆ: