Longest Serving CM| ಅರಸು ಕಾಲವೇ ಬೇರೆ, ಸಿದ್ದರಾಮಯ್ಯ ಸವಾಲುಗಳೇ ಬೇರೆ: ಕೆ.ಎಸ್‌. ದಕ್ಷಿಣಾಮೂರ್ತಿ ವಿಶ್ಲೇಷಣೆ

7 Jan 2026 8:58 PM IST

ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹೆಸರಿನಲ್ಲಿದ್ದ ದೀರ್ಘಾವಧಿ ಸಿಎಂ ದಾಖಲೆ ಮುರಿದಿರುವ ಸಿದ್ದರಾಮಯ್ಯ ಅವರನ್ನು ಬಹುತೇಕರು ಅರಸು ಅವರೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಇಬ್ಬರೂ ಸಮಾಜವಾದದ ಹಿನ್ನೆಲೆ ಹೊಂದಿರುವ ನಾಯಕರಾದರೂ ಆಡಳಿತದಲ್ಲಿ ಸಾಮ್ಯತೆಗಳನ್ನು ಕಾಣಬಹುದು. ಅರಸು ಹಾಗೂ ಸಿದ್ದರಾಮಯ್ಯ ಅವರ ಆಡಳಿತ, ಸಾಮಾಜಿಕ ನ್ಯಾಯದೆಡೆಗಿನ ತುಡಿತದ ಬಗ್ಗೆ ಹಿರಿಯ ಪತ್ರಕರ್ತಕೆ.ಎಸ್‌. ದಕ್ಷಿಣಾಮೂರ್ತಿ ಅವರ ವಿಶ್ಲೇಷಣೆ ಇಲ್ಲಿದೆ.