ದೇವರಾಜ ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಅಭಿಮಾನಿಗಳಿಂದ 2 ಸಾವಿರ ಕೆಜಿ ನಾಟಿ ಕೋಳಿ ಔತಣ
ರಾಜ್ಯದ ದೀರ್ಘಾವಧಿ ಸಿಎಂ ಆಗಿ ದಾಖಲೆ ಬರೆದ ಸಿದ್ದರಾಮಯ್ಯ ಅಭಿಮಾನಿಗಳು ವಿಶೇಷವಾಗಿ ನಾಟಿಕೋಳಿ ಔತಣಕೂಟವನ್ನು ಆಯೋಜಿಸಿದೆ. ನೆಲಮಂಗಲ ಬಳಿ ಯುವ ಅಹಿಂದ ಒಕ್ಕೂಟ ಆಯೋಜಿಸಿರುವ ನಾಟಿಕೋಳಿ ಔತಣಕೂಟ ಏರ್ಪಡಿಸಿದ್ದರು. ನಾಟಿಕೋಳಿ ಔತಣಕೂಟದಲ್ಲಿ ಏನೆಲ್ಲಾ ಇತ್ತು ವಿಶೇಷ ಎನ್ನುವ ಬಗ್ಗೆ ಈ ವಿಡಿಯೋ ನೋಡಿ.