Shyam Benegal: ಹಲವು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರಗಳ ನಿರ್ದೇಶಕ ಶ್ಯಾಮ್ ಬೆನೆಗಲ್ ನಿಧನ
ಸಾಮಾಜಿಕ ಪ್ರಜ್ಞೆಯ ಕಥೆಗಳು ಮತ್ತು ಮನುಷ್ಯನ ಭಾವನೆಗಳ ಅನ್ವೇಷಣೆಗೆ ಹೆಸರುವಾಸಿಯಾಗಿದ್ದ ಬೆನೆಗಲ್ ಅವರು ಹಲವು ತಲೆಮಾರುಗಳ ಚಲನಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರ ಮೇಲೆ ಆಳ ಪ್ರಭಾವ ಬೀರಿದ್ದಾರೆ.