ನೀರಾನೆ ದಾಳಿಗೆ ಡಾ. ಸಮೀಕ್ಷಾ ಬಲಿ: ಸರ್ಕಾರದ ವಿರುದ್ಧ ಕುಟುಂಬದವರು ಕೇಸ್ ಹಾಕಬೇಕು ಎಂದ ಜೋಸೆಫ್‌ ಹೂವಾರ್‌

20 March 2026 4:32 PM IST  ( Updated:2026-03-20 11:04:28  )

ಶಿವಮೊಗ್ಗದ ತಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆಗೆ ಚಿಕಿತ್ಸೆ ಕೊಡುವ ಸಂದರ್ಭದಲ್ಲಿ ನೀರಾನೆ ದಾಳಿ ಮಾಡಿ ಡಾ. ಸಮೀಕ್ಷಾ ರೆಡ್ಡಿ ಸಾವನ್ನಪ್ಪಿದ ದುರ್ಘಟನೆ ಜರುಗಿದೆ. ಸರ್ಕಾರದ ನಿರ್ಧಾರಗಳು ಹಾಗು ನಡವಳಿಕೆಗಳಿಂದ ಈ ರೀತಿ ಸಾವಾಗಿದೆ ಎಂದು ವನ್ಯಜೀವಿ ತಜ್ಞ ಜೋಸೆಫ್ ಹೂವಾರ್ ಹೇಳಿದ್ದಾರೆ. ಈ ಪ್ರಕರಣ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಅವರು ಮಾತನಾಡಿದ್ದಾರೆ