ಐಐಎಸ್ಸಿಯಲ್ಲಿ ವಿಜ್ಞಾನದ ಜೊತೆ ಸಂಗೀತ ಕಲಿಯುವ ವಿಜ್ಞಾನಿಗಳು! ಪ್ರಧಾನಿ ಮೋದಿ ಶ್ಲಾಘನೆ
ಇತ್ತೀಚೆಗೆ ನಡೆದ ತಮ್ಮ 'ಮನ್ ಕೀ ಬಾತ್' (Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISC) ಸಂಗೀತ ಶಾಲೆಯ ಬಗ್ಗೆ ಪ್ರಸ್ತಾಪಿಸಿ ಶ್ಲಾಘಿಸಿದ್ದರು. ಪ್ರತಿಷ್ಠಿತ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಜೊತೆಗೆ ಸಂಗೀತವು ಹೇಗೆ ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ವಿಜ್ಞಾನ ಹಾಗೂ ಕಲೆ ಹೇಗೆ ಒಟ್ಟಾಗಿ ಬೆಳೆಯಬಹುದು ಎಂಬುದಕ್ಕೆ ಐಐಎಸ್‌ಸಿ ಒಂದು ಉತ್ತಮ ಉದಾಹರಣೆ ಎಂದು ಮೋದಿ ಹೇಳಿದ್ದರು.