ಬೆಂಕಿಗಾಹುತಿಯಾದ ಬಸ್ ಹಿಂದೆಯೇ ಇದ್ದ ಶಾಲಾ ಮಕ್ಕಳ ಬಸ್ ಜಸ್ಟ್ ಮಿಸ್! ಡ್ರೈವರ್ ಹೇಳಿದ್ದೇನು? | Bus Tragedy
ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ 40ಕ್ಕೂ ಹೆಚ್ಚು ಶಾಲಾ ಮಕ್ಕಳಿದ್ದ ಬಸ್ ಪವಾಡಸದೃಶವಾಗಿ ಪಾರಾಗಿದೆ. ಬೆಂಕಿಗಾಹುತಿಯಾದ ಬಸ್‌ನ ಹಿಂದೆಯೇ ಬರುತ್ತಿದ್ದ ಶಾಲಾ ಬಸ್ ಚಾಲಕ ಸಚಿನ್ ಅವರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಅಪಘಾತ ಹೇಗಾಯ್ತು? ಕಣ್ಣಾರೆ ಕಂಡ ಆ ಚಾಲಕ ಹೇಳಿದ್ದೇನು? ಆ ರೋಚಕ ಕಥೆ ಇಲ್ಲಿದೆ ನೋಡಿ.