Save Lalbagh: ಬೆಂಗಳೂರಿನ ಶ್ವಾಸತಾಣವಾದ ʼಲಾಲ್‌ಬಾಗ್‌ʼಗೆ ಸುರಂಗ ರಸ್ತೆಯಿಂದ ಭೀತಿ; ಜನ ಹೇಳುವುದೇನು?

2 Nov 2025 6:35 PM IST

ಲಾಲ್‌ಬಾಗ್‌ ಬಂಡೆ ಕೆಳಭಾಗದಲ್ಲಿ ಸುರಂಗ ಮಾರ್ಗ ಹಾದು ಹೋಗುವ ವಿಚಾರವು ಟನಲ್‌ ರಸ್ತೆ ಯೋಜನೆಯನ್ನು ವಿವಾದವನ್ನಾಗಿಸಿದೆ. ಯೋಜನೆ ಕುರಿತ ಪರ-ವಿರೋಧದ ಚರ್ಚೆಯು ಪ್ರಗತಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಜನರ ಆದ್ಯತೆ ಬಿಂಬಿಸುವಂತಿದೆ.