Save Kannda School : ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಕನ್ನಡ ಶಾಲೆಗಳ ವಿಲೀನದ ವಿರುದ್ಧ ಗುಡುಗು
ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ವಿರುದ್ಧ ಕನ್ನಡ ಶಾಲೆ ಉಳಿಸಿ ಎಂಬ ಅಂದೋಲನ ಶುರುವಾಗಿದೆ. ಫ್ರೀಡಂಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಕನ್ನಡ ಶಾಲೆ ಉಳಿಸಿ ಎಂದು ರಾಜ್ಯದ ನಾನಾ ಭಾಗಳಿಂದ ಪೋಷಕರು, ವಿದ್ಯಾರ್ಥಿಗಳು ಆಗಮಿಸಿದ್ದರು.ಈ ಬಗ್ಗೆ ಒಂದು ವರದಿ