ಒತ್ತುವರಿ ಬಗ್ಗೆ ಮಾಹಿತಿ ಇಲ್ಲ... ಸಂಪುಟ ಪುನರ್ ರಚನೆ ಬಗ್ಗೆ ಹೇಳುವೆ ಎಂದ ಸಲೀಂ ಅಹ್ಮದ್
ಪ್ರಸಕ್ತ ಕಾಂಗ್ರೆಸ್ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಮುಖಂಡ ಹಾಗು ವಿಧಾನಪರಿಷತ್‌ನ ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹ್ಮದ್ ʻದ ಫೆಡರಲ್ ಕರ್ನಾಟಕʼದ ಜತೆ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೋಗಿಲು ಲೇಔಟ್ ಒತ್ತುವರಿ ತೆರವು ಪ್ರಕರಣದಲ್ಲಿ ಮುಸ್ಲಿಂ ರಾಜಕಾರಣದ ತಿರುವು ಪಡೆದ ಹಿನ್ನಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆಗೆ ಸಲೀಂ ಅಹ್ಮದ್ ಅಂತರಕಾಯ್ದುಕೊಂಡರು. ಇನ್ನು ಸಚಿವ ಸಂಪುಟ ಪುನರ್ ರಚನೆ ಸಂಕ್ರಾಂತಿ ಬಳಿಕ ಆಗಲಿದೆ ಎಂದು ಹೇಳಿದರು. ಸಂಪೂರ್ಣ ಮಾಹಿತಿಗೆ ಈ ಸಂದರ್ಶನ ನೋಡಿ.