RSS 'ಬಿ' ಟೀಂ ಕಾಂಗ್ರೆಸ್, 'ಎ' ಟೀಂ ಬಿಜೆಪಿ; ಪ್ರಿಯಾಂಕ್ ಖರ್ಗೆಗೆ ಹ್ಯಾಟ್ಸಾಪ್ ಎಂದ ಹಿರಿಯ ವಕೀಲ ಬಾಲನ್

18 Jun 2026 7:48 PM IST

ಆರ್ ಎಸ್ ಎಸ್ ನೋಂದಣಿ (RSS Registration) ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರ ಇದೀಗ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ RSS ನೋಂದಣಿ ಮಾಡಿಸುವ ಅವಶ್ಯಕತೆಯಿಲ್ಲ ಎಂದಿದ್ದಾರೆ. ಕಾನೂನು ಏನು ಹೇಳುತ್ತದೆ, RSS ನೋಂದಣಿ ಮಾಡಿಸಬೇಕಾ, ಮಾಡಿಸದಿದ್ದರೆ ಸರ್ಕಾರ ಏನು ಮಾಡಬಹುದು ಈ ಬಗ್ಗೆ ಹಿರಿಯ ವಕೀಲ ಎಸ್.‌ಬಾಲನ್ ಅವರು 'ದ ಫೆಡರಲ್ ಕರ್ನಾಟಕ'ದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ