ಶೇ 56 ಮೀಸಲಾತಿ ಹೆಚ್ಚಳಕ್ಕೆ ತಡೆ, ನೇಮಕಾತಿ ವಿಳಂಬದ ಕೋಪ ತಣಿಸಲು ಸರ್ಕಾರ ಮುಂದಡಿ
ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆಗಳು ದೀರ್ಘ ವಿಳಂಬವಾಗಿರುವ ಹಿನ್ನೆಲೆ ಹಾಗೂ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಾಲಯ ತಡೆ ನೀಡಿರುವ ಕಾರಣ ರಾಜ್ಯ ಸರ್ಕಾರ ಶೇ50ರ ಮೀಸಲಾತಿ ಆಧಾರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಿದೆ. ಒಳ ಮೀಸಲಾತಿ ಸಿಗದೇ ಪರಿಶಿಷ್ಟರು ವ್ಯಥೆ ಪಡುವಂತಾಗಿದೆ.