x

Ravindra Kala Kshetra | ರವೀಂದ್ರ ಕಲಾಕ್ಷೇತ್ರದಲ್ಲಿರುವ ಕಾರಂತರ "ಕ್ಯಾಂಟೀನ್‌"ಗೆ ವಿದಾಯ | Karantara Canteen

ಅನಂತ ಪದ್ಮನಾಭ (ಎ.ಪಿ) ಕಾರಂತರ ಕ್ಯಾಂಟೀನ್‌ಗೂ ರವೀಂದ್ರ ಕಲಾಕ್ಷೇತ್ರಕ್ಕೂ ಕರುಳ ಬಳ್ಳಿಯ ಸಂಬಂಧ. ರವೀಂದ್ರ ಕಲಾಕ್ಷೇತ್ರಕ್ಕೆ ಬಂದವರೆಲ್ಲರೂ ಒಮ್ಮೆಯಾದರೂ, ಕಾರಂತರ ಕ್ಯಾಂಟೀನ್‌ಗೆ ಭೇಟಿ ನೀಡಿ ಅಲ್ಲಿನ ಕಾಫಿ , ತಿಂಡಿಯ ರುಚಿ ಸವಿಯುವುದು ವಾಡಿಕೆ. ತಿಳಿ ಹರಟೆ, ಆತ್ಮೀಯ ಮಾತುಗಳಿಗೆ ಕಾರಂತರ ಕ್ಯಾಂಟೀನ್ ಕಟ್ಟೆ ಸಾಕ್ಷಿಯಾಗಿದೆ. ಆದರೆ, ಇನ್ಮುಂದೆ ಕಾರಂತರ ಕ್ಯಾಂಟೀನ್ ಇರುವುದಿಲ್ಲ ಎನ್ನುವುದು ಕಲಾವಿದರು ಹಾಗೂ ಕಾಲಾಸಕ್ತರಿಗೆ ಅದ್ಭುತವಾದ ನಾಟಕವನ್ನು ಮಿಸ್ ಮಾಡಿಕೊಂಡ ಅನುಭವ ನೀಡುತ್ತಿದೆ.


Next Story