LIVE | ರಾಹುಲ್ ಗಾಂಧಿ ಭೇಟಿಯಲ್ಲಿ ಡಿ.ಕೆ.ಶಿ, ಸಿದ್ದರಾಮಯ್ಯಗೆ ಒಂದೇ ವಾಕ್ಯದಲ್ಲಿ ಉತ್ತರ ನೀಡಿದ ರಹಸ್ಯ ಬಯಲು
ನಿನ್ನೆ ಮಹತ್ವದ ಬೆಳವಣಿಗೆಯಲ್ಲಿ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದರು. ರನ್ ವೇನಲ್ಲಿ ಕೆಲವೇ ನಿಮಿಷಗಳ ಭೇಟಿಯಲ್ಲಿ ರಾಹುಲ್ ಗಾಂಧಿ ಜತೆ ಚರ್ಚೆಯಲ್ಲಿ ಇಬ್ಬರಿಗೂ ರಾಹುಲ್ ಗಾಂಧಿ ಏನು ಹೇಳಿದರು. ರಾಹುಲ್ ಗಾಂಧಿ ಭೇಟಿಯ ಮರುದಿನ ಡಿಕೆ ಬ್ರದರ್ಸ್ ಪೋಸ್ಟ್ ಹಾಕಿರುವುದು ನಾನಾ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು ಯಾಕೆ?