Akash Re-release| ಆಕಾಶ್ ರಿ-ರಿಲೀಸ್: ಅಪ್ಪು ಅಭಿಮಾನಿಗಳ ಜಾತ್ರೆ! ಥಿಯೇಟರ್ ಮುಂದೆ ಜನವೋ ಜನ!

13 March 2026 3:10 PM IST  ( Updated:2026-03-13 14:09:54  )

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ (ಮಾರ್ಚ್ 17) ಮುನ್ನಾದಿನದ ಉಡುಗೊರೆಯಾಗಿ 'ಆಕಾಶ್' ಸಿನಿಮಾ ಇಂದು ರಾಜ್ಯಾದ್ಯಂತ ಮರುಬಿಡುಗಡೆಯಾಗಿದೆ. 2005ರಲ್ಲಿ ಬಿಡುಗಡೆಯಾಗಿ 200 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿದ್ದ ಈ ಚಿತ್ರ, ಈಗ ಮತ್ತೆ 4K ಮತ್ತು ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದೊಂದಿಗೆ ಅಭಿಮಾನಿಗಳ ಮುಂದೆ ಬಂದಿದೆ.