ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಹೆಚ್ಚಿದ ಒತ್ತಡ
ದೇವದಾಸಿ ಪದ್ಧತಿ ನಿಷೇಧಿಸಿ ದಶಕಗಳೇ ಕಳೆದರೂ ಇಂದಿಗೂ ಬೇರೆ ಬೇರೆ ರೂಪಗಳಲ್ಲಿ ಆಚರಣೆಯಲ್ಲಿದೆ. ಈ ಅನಿಷ್ಟ ಪದ್ಧತಿ ನಿರ್ಮೂಲನೆಗಾಗಿ ರಾಜ್ಯ ಸರ್ಕಾರವು ಕಠಿಣ ಕಾನೂನು ಜಾರಿಗೆ ತಂದರೂ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದ ದೇವದಾಸಿ ಕುಟುಂಬಗಳಿಗೆ ಅಂಟಿರುವ ಕಳಂಕ ಹಾಗೂ ಆರ್ಥಿಕ ಸಂಕಷ್ಟ ದೂರವಾಗಿಲ್ಲ.ಈಚೆಗೆ ಕೈಗೊಂಡ ದೇವದಾಸಿ ಮಹಿಳೆಯರ ಸಮೀಕ್ಷೆಯ ಬಗ್ಗೆ ಆ ಕುಟುಂಬಗಳಲ್ಲೇ ಅಪಸ್ವರಗಳು ಎದುರಾಗಿವೆ. ತಾಯಿ ಕಳೆದುಕೊಂಡ ಮಕ್ಕಳು ಹಾಗೂ ಮೂರನೇ ತಲೆಮಾರಿನ ಕುಟುಂಬಗಳನ್ನು ಸಮೀಕ್ಷೆಯಿಂದ ದೂರವಿಟ್ಟಿರುವ ಆರೋಪಗಳು ಕೇಳಿಬಂದಿವೆ.