ಆಸ್ಕರ್ 2026: ಈ ಬಾರಿ ಗೋಲ್ಡನ್ ಟ್ರೋಫಿ ಯಾರಿಗೆ? | The Dog that almost won an Oscar!

15 March 2026 6:14 PM IST  ( Updated:2026-03-15 14:16:06  )

ವಿಶ್ವದ ಅತ್ಯಂತ ಪ್ರತಿಷ್ಠಿತ ಸಿನಿಮಾ ಹಬ್ಬ 'ಆಸ್ಕರ್ ಪ್ರಶಸ್ತಿ' ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ನಿಮಗೆ ಗೊತ್ತಾ? ಇತಿಹಾಸದ ಮೊದಲ ಆಸ್ಕರ್ ಪ್ರಶಸ್ತಿ ಒಬ್ಬ ನಟನಿಗೆ ಅಲ್ಲ, ಬದಲಾಗಿ ಒಂದು ಶ್ವಾನಕ್ಕೆ (ನಾಯಿಗೆ) ಸಿಗಬೇಕಿತ್ತು! ಆದರೆ ಕೊನೆಕ್ಷಣದಲ್ಲಿ ನಡೆದಿದ್ದೇ ಬೇರೆ. ಆ ರೋಚಕ ಕಹಾನಿ ಏನು? ಆಸ್ಕರ್ ಇತಿಹಾಸದ ಆ ಶಾಕಿಂಗ್ ಸತ್ಯವನ್ನು ಈ ವಿಡಿಯೋದಲ್ಲಿ ರಿವೀಲ್ ಮಾಡಲಾಗಿದೆ.