ಹಳೆಯ ಪಿಂಚಣಿ ಜಾರಿಗೆ ಗಡುವು: ಕೆಲಸ ಬಹಿಷ್ಕರಿಸಿ ಬಂದ್ ಎಚ್ಚರಿಕೆ, ಶಿಕ್ಷಕರಿಗೆ TET ಪರೀಕ್ಷೆ ವಿರೋಧಿಸಿದ ಷಡಾಕ್ಷರಿ
ಹಳೆಪಿಂಚಣಿ(OPS)ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿದೆ. ಹೊಸ ಪಿಂಚಣಿ (NPS) ಬದಲು ಹಳೆ ಪಿಂಚಣಿ (OPS) ಜಾರಿ ಮಾಡದಿದ್ದರೆ ಸರ್ಕಾರಿ ನೌಕರರು ಪೆನ್ ಡೌನ್ (pendown)ಮಾಡಿ ಕೆಲಸ ಬಹಿಷ್ಕರಿಸಿ ಹೋರಾಟ ಮಾಡುವ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಹೋರಾಟದ ಬಗ್ಗೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು 'ದ ಫೆಡರಲ್ ಕರ್ನಾಟಕ'ದ ಸಂದರ್ಶನದಲ್ಲಿ ಮಾತನಾಡಿ ಮಾಹಿತಿ ನೀಡಿದ್ದಾರೆ. ಹಾಲಿ ಶಿಕ್ಷಕರಿಗೆ TET ಪರೀಕ್ಷೆ ಕಡ್ಡಾಯ, ಸರ್ಕಾರಿ ನೌಕರರ ಮೇಲೆ ಹಲ್ಲೆ ಹಾಗು ನಿಂದನೆ ಸೇರಿದಂತೆ ಹಲವು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ. ಸಿ. ಎಸ್. ಷಡಾಕ್ಷರಿ ಅವರ ಸಂದರ್ಶನದ ಸಂಪೂರ್ಣ ಮಾಹಿತಿಗೆ ಈ ಸಂದರ್ಶನ ನೋಡಿ.