ಶೇ. 2 ರಷ್ಟು ಮೀಸಲಾತಿ ನೀಡದಿದ್ದರೆ ವಿಷ ಸೇವನೆ ಎಚ್ಚರಿಕೆ ನೀಡಿದ ಅಲೆಮಾರಿಗಳು
ಒಳ ಮೀಸಲಾತಿ ಬಗ್ಗೆ ನ್ಯಾ. ಎಚ್. ಎನ್. ನಾಗಮೋಹನ್ ದಾಸ್ ಆಯೋಗವು ನೀಡಿರುವ ವರದಿ ಸರ್ಕಾರ ಅಂಗೀಕಾರ. ವರದಿಯಲ್ಲಿ ಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಖಂಡಿಸಿ ಬೆಂಗಳೂರಿನ ಪ್ರೀಡಂಪಾರ್ಕಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಶೇಕಡಾ 2 ರಷ್ಟು ಅಲೆಮಾರಿಗಳಿಗೆ ಮೀಸಲಾತಿ ಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ.
Next Story