ಹೊಸ ವರ್ಷದ ಸಂಕಲ್ಪ ನಿಜವಾಗಲೂ ನಡೆಯುತ್ತಾ? ಸಿಲಿಕಾನ್ ಸಿಟಿ ಮಂದಿ ಏನಂತಾರೆ? | Bengaluru Public Reaction

1 Jan 2026 2:41 PM IST

ಹೊಸ ವರ್ಷ ಬಂತೆಂದರೆ ಸಾಕು, ಎಲ್ಲರೂ ಹೊಸ ಹುರುಪಿನೊಂದಿಗೆ ಸಂಕಲ್ಪಗಳನ್ನು (Resolutions) ಮಾಡಿಕೊಳ್ಳುತ್ತಾರೆ. ಆದರೆ ಈ ನಿರ್ಧಾರಗಳು ಎಷ್ಟು ದಿನ ಉಳಿಯುತ್ತವೆ? ಜನವರಿ 1ಕ್ಕೆ ಶುರುವಾದ ಜೋಶ್ ಜನವರಿ 5ಕ್ಕೆ ಮುಗಿದು ಹೋಗುತ್ತಾ? ಪ್ರತಿ ವರ್ಷದಂತೆ ಈ ವರ್ಷವೂ ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಉದ್ದುದ್ದದ 'ರೆಸಲ್ಯೂಶನ್' ಪಟ್ಟಿಗಳನ್ನು ಕೂಡ ಸಿದ್ಧಪಡಿಸಿಕೊಂಡಿದ್ದಾರೆ. ಕೆಲವರು ಫಿಟ್ನೆಸ್ ಬಗ್ಗೆ ಮಾತನಾಡಿದರೆ, ಇನ್ನು ಕೆಲವರು ಉಳಿತಾಯದ ಬಗ್ಗೆ ಯೋಚಿಸುತ್ತಿದ್ದಾರೆ. ಈ ಬಾರಿಯ ಹೊಸ ವರ್ಷದ ಸಂಕಲ್ಪಗಳ ಬಗ್ಗೆ ಬೆಂಗಳೂರಿನ ಜನತೆ ಏನಂತಾರೆ? ಅವರ ತಮಾಷೆಯ ಮತ್ತು ಗಂಭೀರವಾದ ಅಭಿಪ್ರಾಯಗಳನ್ನು ಈ ವಿಡಿಯೋದಲ್ಲಿ ನೋಡಿ.