ಮೆಟ್ರೋ ಪ್ರಯಾಣ ದರ ಏರಿಕೆ: ಸರ್ಕಾರಕ್ಕೆ ಹಿಡಿ ಶಾಪ ಹಾಕಿದ ಪ್ರಯಾಣಿಕರು

5 Feb 2026 3:14 PM IST

ಮೆಟ್ರೋ ಪ್ರಯಾಣ ದರ ಏರಿಕೆಯಾದ ಹಿನ್ನಲೆಯಲ್ಲಿ ಪ್ರಯಾಣಿಕರ ಅಭಿಪ್ರಾಯವನ್ನು ದ ಫೆಡರಲ್ ಕರ್ನಾಟಕ ಪಡೆಯಲಾಯಿತು. ಮೆಟ್ರೋ ದರ ಏರಿಕೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಯಾಣಿಕರ ಆಕ್ರೋಶ ಅಭಿಪ್ರಾಯದ ವಿಡಿಯೋ ಇಲ್ಲಿದೆ ನೋಡಿ