Mysore MUDA Scam | ಸರ್ಕಾರ ಉರುಳಿಸಲು ರಾಜಕೀಯ ಸಂಚು; ಅದರೂ ಕರ್ನಾಟಕದ ಜನತೆ ನನ್ನ ಜತೆ ಎಂದ ಸಿದ್ದರಾಮಯ್ಯ
ಕೇಂದ್ರದ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ , ಕೇವಲ ನನ್ನ ಮೇಲಷ್ಟೇ ಅಲ್ಲ , ಇಡೀ ದೇಶದ ವಿರೋಧಪಕ್ಷಗಳ ವಿರುದ್ಧ ಮೇಲೆ ಸೇಡಿನ ರಾಜಕೀಯ ಮಾಡುತ್ತಿದ್ದಾರೆ.