No Screen Time ; 2 ಗಂಟೆ ಫೋನ್ ಆಫ್; ಹಲಗಾ ಗ್ರಾಮದ ಸ್ವಯಂಪ್ರೇರಿತ ನಿರ್ಧಾರ

22 Dec 2025 9:58 PM IST

ಕರ್ನಾಟಕದ ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮ ಇಡೀ ದೇಶಕ್ಕೆ ಮಾದರಿಯಾಗುವಂತಹ ಒಂದು ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಟಿವಿ ಬಳಕೆ ಚಟವಾಗಿ ಪರಿಣಮಿಸಿ, ಕುಟುಂಬದ ಸಂಬಂಧಗಳು ಮತ್ತು ಮಕ್ಕಳ ಓದಿಗೆ ಹೊಡೆತ ಬಿದ್ದಿರುವಾಗ, 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮವು ಸ್ವಯಂಪ್ರೇರಿತವಾಗಿ ಒಂದು ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.