RSS ಬಗ್ಗೆ ಪ್ರಶ್ನೆ ಕೇಳಿ ಪತ್ರ ಬರೆದ ಸಚಿವ Priyank Kharge ಅಧಿಕಾರ ಪ್ರಶ್ನಿಸಿದ ಬಿ.ವಿ. ಆಚಾರ್ಯ | Exclusive
ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನೊಂದಣಿ ಮಾಡಿಸಬೇಕೆಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. RSS ನೊಂದಣಿ, ಅದರ ಕಾನೂನಾತ್ಮಕ ಸ್ಥಾನಮಾನ ಹಾಗೂ ಸರ್ಕಾರದ ಅಧಿಕಾರದ ವ್ಯಾಪ್ತಿ ಕುರಿತು ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಗೃಹ ಸಚಿವರಾಗಿ ಪ್ರಿಯಾಂಕ್ ಖರ್ಗೆ ಅವರು RSSಗೆ ಪ್ರಶ್ನೆ ಕೇಳಿ ಪತ್ರ ಬರೆಯುವ ಅಧಿಕಾರ ಹೊಂದಿದ್ದಾರೆಯೇ? RSS ಅಂತಹ ಪತ್ರಕ್ಕೆ ಉತ್ತರಿಸಬೇಕಾದ ಕಾನೂನಾತ್ಮಕ ಬಾಧ್ಯತೆ ಇದೆಯೇ? RSS Registration ಬಗ್ಗೆ ಕಾನೂನು ಏನು ಹೇಳುತ್ತದೆ? ಈ ಎಲ್ಲಾ ಪ್ರಶ್ನೆಗಳ ಕುರಿತು ಖ್ಯಾತ ಹಿರಿಯ ವಕೀಲ ಹಾಗೂ ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರು The Federal Karnatakaಗೆ ನೀಡಿದ EXCLUSIVE ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನೊಂದಣಿ ಮಾಡಿಸಬೇಕೆಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. RSS ನೊಂದಣಿ, ಅದರ ಕಾನೂನಾತ್ಮಕ ಸ್ಥಾನಮಾನ ಹಾಗೂ ಸರ್ಕಾರದ ಅಧಿಕಾರದ ವ್ಯಾಪ್ತಿ ಕುರಿತು ಹಲವಾರು ಪ್ರಶ್ನೆಗಳು ಉದ್ಭವಿಸಿವೆ.
ಗೃಹ ಸಚಿವರಾಗಿ ಪ್ರಿಯಾಂಕ್ ಖರ್ಗೆ ಅವರು RSSಗೆ ಪ್ರಶ್ನೆ ಕೇಳಿ ಪತ್ರ ಬರೆಯುವ ಅಧಿಕಾರ ಹೊಂದಿದ್ದಾರೆಯೇ? RSS ಅಂತಹ ಪತ್ರಕ್ಕೆ ಉತ್ತರಿಸಬೇಕಾದ ಕಾನೂನಾತ್ಮಕ ಬಾಧ್ಯತೆ ಇದೆಯೇ? RSS Registration ಬಗ್ಗೆ ಕಾನೂನು ಏನು ಹೇಳುತ್ತದೆ? ಈ ಎಲ್ಲಾ ಪ್ರಶ್ನೆಗಳ ಕುರಿತು ಖ್ಯಾತ ಹಿರಿಯ ವಕೀಲ ಹಾಗೂ ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರು The Federal Karnatakaಗೆ ನೀಡಿದ EXCLUSIVE ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

