x

Auto Gas Emergency | ಗ್ಯಾಸ್ ಇಲ್ಲದೆ ನಿಲ್ಲಿಸಿದ ಆಟೊಗಳು, ಮುಚ್ಚಿದ ಬಂಕ್‌ಗಳು, ಗ್ರಾಹಕರ ಪರದಾಟ

2 April 2026 7:20 PM IST

ಮಧ್ಯಪ್ರಾಚ್ಯದ ಯುದ್ಧದ ಹಿನ್ನಲೆ ಬೆಂಗಳೂರಿನಲ್ಲಿ ಆಟೊ ಗ್ಯಾಸ್ ಸಿಗದೇ ದೊಡ್ಡಮಟ್ಟದ ಅಭಾವ ಸೃಷ್ಟಿಯಾಗಿದೆ. ಆಟೊಗಳು ಗ್ಯಾಸ್ ಕೊರತೆಯಿಂದ ಸಂಚಾರ ಸ್ಥಗಿತಗೊಳಿಸಿವೆ. ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.