LIVE | Metro Fare Hike: ಪ್ರಯಾಣಿಕರ ಪರ ನಿಂತ ತಜ್ಞರು; ದರ ಇಳಿಕೆಗೆ ಬಲವಾದ ಕಾರಣಗಳೇನು?

7 Feb 2026 7:20 PM IST

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿ 'ಬೆಂಗಳೂರು ಉಳಿಸಿ ಸಮಿತಿ' ಮತ್ತು ಸಾರಿಗೆ ತಜ್ಞರು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನರಿಗೆ ಮೆಟ್ರೋ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾರ್ವಜನಿಕ ಸಾರಿಗೆಯನ್ನು ಜನಸ್ನೇಹಿಯಾಗಿ ಮಾಡಬೇಕಾದ ಸರ್ಕಾರ, ದರ ಏರಿಕೆ ಮಾಡುವ ಮೂಲಕ ಜನರನ್ನು ದೂರ ಮಾಡುತ್ತಿದೆ ಎಂದು ಸಮಿತಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.