ಮೇಘಾ ಜಕಾತಿ ದನಿಯ ಏರಿಳಿತಗಳೇ ಕಾರ್ಟೂನ್ ಲೋಕದ ಜೀವಾಳ

8 March 2026 10:33 AM IST

ಕಳೆದ 15 ವರ್ಷಗಳಿಂದ ಕಂಠದಾನ ಕಲಾವಿದೆಯಾಗಿ ಕಾರ್ಟೂನ್ ಲೋಕದ ಹಿಡಿತ ಸಾಧಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಆನಿಮೇಷನ್ ಸಂಚಿಕೆಗಳಿಗೆ ದನಿಯಾಗಿರುವ ಮೇಘಾ ಜಕಾತಿ ಅವರ ಪಯಣ ಕೇವಲ ವೃತ್ತಿಯಲ್ಲ, ಅದೊಂದು ಶಬ್ದಗಳ ತಪಸ್ಸಾಗಿದ್ದು, ಅವರ ಪಯಣವು ಶ್ರದ್ಧೆ ಮತ್ತು ಪರಿಶ್ರಮದ ಸಂಕೇತವಾಗಿದೆ.