Manmohan Sing Passes Away: ಆರ್ಥಿಕ ಉದಾರೀಕರಣದಿಂದ ಭಾರತ ರಕ್ಷಿಸಿದ ಅರ್ಥ ರಥ‌ದ ಸಾರಥಿ‌ ಮನಮೋಹನ್ ಸಿಂಗ್ ಇನ್ನಿಲ್ಲ

26 Dec 2024 11:57 PM IST

Manmohan Sing Passes Away : ವಯೋಸಹಜ ಅಸೌಖ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಗುರುವಾರ ರಾತ್ರಿ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.