ಮಳವಳ್ಳಿ ನಟರಾಜ್ To ಗಿಲ್ಲಿ ನಟ: ಕಾಮಿಡಿ, ಜಗಳ, ಓಪನ್ ಚಾಲೆಂಜ್; ಇವರು ವಿನ್ನರ್ ಆಗ್ತಾರಾ? Big Boss 2025

16 Dec 2025 11:43 AM IST

ಸದ್ಯ ಕನ್ನಡ ಕಿರುತೆರೆಯಲ್ಲಿ ಮನೆಮಾತಾಗಿರುವ ಒಬ್ಬರೇ ಒಬ್ಬ ಕಾಮಿಡಿ ಕಿಂಗ್ ಅಂದ್ರೆ ಅದು ಗಿಲ್ಲಿ ನಟ… 'ಬಿಗ್ಬಾಸ್ ಕನ್ನಡ ಸೀಸನ್ 12' ರ ಚರ್ಚೆಯ ಕೇಂದ್ರಬಿಂದು ಇವರು. ಮಳವಳ್ಳಿ ನಟರಾಜ್ ಎಂಬ ಯುವಕ 'ಗಿಲ್ಲಿ ನಟ' ಆಗಿದ್ದು ಹೇಗೆ? ಬಿಗ್ಬಾಸ್ ಮನೆಯೊಳಗೆ ಇವರ ಆಟ ಹೇಗಿದೆ?