ಮೊಬೈಲ್ ಬಿಟ್ಟು ಮಣ್ಣಿನ ಆಟದತ್ತ ಬೆಂಗಳೂರಿನ ಮಕ್ಕಳ ಹಬ್ಬ
ಬೆಂಗಳೂರಿನ ಫ್ರೀಡಂ ಪಾರ್ಕ್ ಈಗ ಮಕ್ಕಳ ಕಲ್ಪನಾ ಲೋಕವಾಗಿ ಬದಲಾಗಿದೆ! ‘ಅನ್‌ಬಾಕ್ಸಿಂಗ್ ಬಿಎಲ್‌ಆರ್ ಫೌಂಡೇಶನ್’ ವತಿಯಿಂದ ಜನವರಿ 16ರಿಂದ 25ರವರೆಗೆ ನಡೆಯುತ್ತಿರುವ 'ಮಕ್ಕಳ ಹಬ್ಬ'ದಲ್ಲಿ ಮೊಬೈಲ್ ಗೇಮ್ಸ್ ಬಿಟ್ಟು ಮಣ್ಣಿನ ಆಟಗಳು, ಕಲೆ-ವಿಜ್ಞಾನ ಕಾರ್ಯಾಗಾರಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳ ಸಂಭ್ರಮ ನಡುವೆ ಮಕ್ಕಳು ಖುಷಿಯಾಗಿ ಆಟವಾಡುತ್ತಿದ್ದಾರೆ.