"ಬೆಲೆ ಏರಿಕೆ ಶಾಕ್.. ಸಂಸಾರ ನಿಭಾಯಿಸುವುದು ಹೇಗೆ?" | ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ಜನರ ಆಕ್ರೋಶ
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಅಸ್ಥಿರತೆಯ ಪರಿಣಾಮ ಈಗ ನೇರವಾಗಿ ಭಾರತದ ಅಡುಗೆ ಮನೆಗಳಿಗೆ ತಟ್ಟಿದೆ. ಇಂದಿನಿಂದಲೇ (ಮಾರ್ಚ್ 7, 2026) ಜಾರಿಗೆ ಬರುವಂತೆ ದೇಶೀಯ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಏರಿಕೆ ಮಾಡಲಾಗಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಈ ಬೆಳವಣಿಗೆ ಬಗ್ಗೆ ಬೆಂಗಳೂರಿನ ನಿವಾಸಿಗಳು ಹೇಳುವುದೇನು ಎಂಬುದನ್ನು ಈ ವಿಡಿಯೊದಲ್ಲಿ ನೋಡಿ.