ಸಿಲಿಂಡರ್ ದರ ಏರಿಕೆ: ಕಾಫಿ, ತಿಂಡಿಯ ಬೆಲೆ ಏರಿಕೆ ಬಗ್ಗೆ ಹೊಟೇಲ್ ಮಾಲೀಕರ ಸಂಘ ಹೇಳುವುದೇನು?

7 March 2026 2:36 PM IST

ವಾಣಿಜ್ಯ ಬಳಕೆ ಸಿಲಿಂಡರ್ ದರ ಏರಿಕೆಯ ಜನ ಸಾಮಾನ್ಯರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೊಟೇಲ್ ನಲ್ಲಿ ಕಾಫಿ, ತಿಂಡಿಯ ದರ ಹೆಚ್ಚಾಗುವ ಸಾಧ್ಯತೆ ಇದೆ.‌ ಈ ಬಗ್ಗೆ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿದ್ದಾರೆ.