LIVE | ಮುಡಾ ಪ್ರಕರಣದಲ್ಲಿ ಬಿ-ರಿಪೋರ್ಟ್ ವರದಿ ಎತ್ತಿ ಹಿಡಿದ ನ್ಯಾಯಾಲಯ: ಸ್ನೇಹಮಯಿ ಕೃಷ್ಣಾ ಮುಂದಿನ ನಡೆ ಏನು?

28 Jan 2026 7:06 PM IST

ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ. ಈ ಮೂಲಕ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಪ್ರಮುಖ ಆರೋಪಿಗಳು ನಿರಾಳವಾಗಿದ್ದಾರೆ.