LIVE | ಸಿಎಂ ಸಭೆ ಬಳಿಕ ರೈತರ ಮುಂದಿನ ನಡೆ ಏನು? ಕೇಂದ್ರದ ವಿರುದ್ಧ ಹೋರಾಟವೇ | Sugarcane Protest
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಮಹತ್ವದ ಸಭೆಯ ನಂತರ, ರೈತ ಮುಖಂಡರು ತಮ್ಮ ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ವಿಶೇಷವಾಗಿ ಮಾತನಾಡಿದ್ದಾರೆ. ಸಭೆಯಲ್ಲಿ ನಡೆದ ಚರ್ಚೆಗಳೇನು? ಸರ್ಕಾರದ ಭರವಸೆಗಳಿಂದ ರೈತರಿಗೆ ಸಮಾಧಾನವಾಗಿದೆಯೇ? ಅಥವಾ ಹೋರಾಟ ಇನ್ನಷ್ಟು ತೀವ್ರಗೊಳ್ಳುವುದೇ? ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ರೈತರ ಮುಂದಿನ ಹೆಜ್ಜೆ ಏನು? ಈ ಎಲ್ಲಾ ಮಾಹಿತಿಗಳು ಇಲ್ಲಿದೆ...


