LIVE | TUNNEL ROAD: ಸ್ಯಾಂಕಿ ಕೆರೆ ಉಳಿಸಿ ಎಂದು ಬಿಜೆಪಿ ನಾಯಕರಿಂದ ಸಹಿ ಸಂಗ್ರಹ ಅಭಿಯಾನ
ಸುರಂಗ ರಸ್ತೆ ನಿರ್ಮಾಣದಿಂದ ಕೆರೆಗಳು ನಾಶವಾಗುತ್ತದೆ ಎಂದು ಬಿಜೆಪಿ ನಾಯಕರು ಸಹಿ ಸಂಗ್ರಹ ಅಭಿಯಾನ ಶುರು ಮಾಡಿದ್ದಾರೆ. ಸ್ಯಾಂಕಿ ಕೆರೆ ಬಳಿ ಬಿಜೆಪಿ ನಾಯಕರಾದ ಅಶೋಕ್, ಅಶ್ವತ್ಥ್ ನಾರಾಯಣ, ಶೋಭಾ ಕರಂದ್ಲಾಜೆ ಅವರು ಸಹಿ ಸಂಗ್ರಹದಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


