LIVE | ಸುವರ್ಣಸೌಧ ಅಧಿವೇಶನ: ವಿಧಾನಸಭೆ ‌ಕಲಾಪದಲ್ಲಿ ಮಹತ್ವದ ವಿಧೇಯಕಗಳು ಅಂಗೀಕಾರ, ಇಂದು ಏನೇನಾಯಿತು?

18 Dec 2025 8:23 PM IST

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಇಂದಿಗೆ 9 ನೇ ದಿನ ಪೂರೈಸಿದೆ. ವಿಧಾನಸಭೆ ಕಲಾಪದಲ್ಲಿ ಇಂದು ಮಹತ್ವದ ವಿಧೇಯಕಗಳು ಅಂಗೀಕಾರವಾಗಿವೆ. ದ್ವೇಷ ಭಾಷಣ ಅಪರಾಧ ತಡೆ ಪ್ರತಿಬಂಧಕ ವಿಧೇಯಕದ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು.‌

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಇಂದಿಗೆ 9 ನೇ ದಿನ ಪೂರೈಸಿದೆ. ವಿಧಾನಸಭೆ ಕಲಾಪದಲ್ಲಿ ಇಂದು ಮಹತ್ವದ ವಿಧೇಯಕಗಳು ಅಂಗೀಕಾರವಾಗಿವೆ. ದ್ವೇಷ ಭಾಷಣ ಅಪರಾಧ ತಡೆ ಪ್ರತಿಬಂಧಕ ವಿಧೇಯಕದ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು.‌ ಇ‌ನ್ನು ಸದನದ ಹೊರಗಡೆ ಡಿಕೆಶಿ ವರ್ಸಸ್ ವಿಜಯೇಂದ್ರ ಅವರ ಜುಗಲ್ ಬಂದಿಗೆ ಸಾಕ್ಷಿಯಾಯಿತು. ಇಂದು ಏನೇನಾಯಿತು ಎಂಬ ಸಂಕ್ಷಿಪ್ತ ವಿವರಣೆ...