LIVE | ನಾನೇ 5 ವರ್ಷ ಸಿಎಂ ಎನ್ನುವ ಮೂಲಕ ಒಂದೇ ಕಲ್ಲಿಗೆ ಹಲವು ಹಕ್ಕಿ ಹೊಡೆದ ಸಿದ್ದರಾಮಯ್ಯ
ನಾನೇ 5 ವರ್ಷ ಸಿಎಂ ಎನ್ನುವ ಮೂಲಕ ಒಂದೇ ಕಲ್ಲಿಗೆ ಹಲವು ಹಕ್ಕಿ ಹೊಡೆದ ಸಿದ್ದರಾಮಯ್ಯ, ಲೈವ್ ಚರ್ಚೆ. ದ ಫೆಡರಲ್ನ ಅಸೋಸಿಯೇಟ್ ಎಡಿಟರ್ ನವೀನ್ ಅಮ್ಮೆಂಬಳ ಹಾಗೂ ವಿಶೇಷ ಪ್ರತಿನಿಧಿ ವಿಜಯ್ ಜೆ. ಆರ್ ಅವರಿಂದ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ.
