LIVE | ಮನರೇಗಾ ಉಳಿಸಿ: ಕೇಂದ್ರದ ವಿರುದ್ಧ ಕಾಂಗ್ರೆಸ್ ಬೃಹತ್ 'ಲೋಕಭವನ ಚಲೋ'
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)ಯನ್ನು ರದ್ದುಗೊಳಿಸಿ, ಅದರ ಹೆಸರನ್ನು VB-G RAM G ಎಂದು ಬದಲಿಸಿರುವುದನ್ನು ಖಂಡಿಸಿ ಕರ್ನಾಟಕ ಕಾಂಗ್ರೆಸ್ ಇಂದು ಸಮರ ಸಾರಿದೆ.