LIVE | ಶಿಕ್ಷಕರಿಗೆ ಹೊಸ ಟಾಸ್ಕ್: ಶಾಲೆಗಳಲ್ಲಿ ಬೀದಿ ನಾಯಿ ನಿಯಂತ್ರಣಕ್ಕೆ 'ನೋಡಲ್ ಅಧಿಕಾರಿ' ನೇಮಕ
ಕರ್ನಾಟಕದ ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧನೆ, ಬಿಸಿಯೂಟ ಮತ್ತು ಚುನಾವಣಾ ಕೆಲಸಗಳ ಜೊತೆಗೆ ಈಗ ಮತ್ತೊಂದು ಹೊಸ ಜವಾಬ್ದಾರಿ ಹೆಗಲೇರಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ಸುತ್ತೋಲೆ ಶಿಕ್ಷಕರ ನಿದ್ದೆಗೆಡಿಸಿದೆ. ಏನಿದು ಹೊಸ ರೂಲ್ಸ್? ಶಿಕ್ಷಕರು ಮಾಡುತ್ತಿರುವ ಆರೋಪವೇನು? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.


