x

LIVE |ಮೇಲ್ಮನೆ ಚುನಾವಣೆ; ಮತದಾನ ಕಂಪ್ಲೀಟ್,ಮೇಕೆದಾಟು;ತ.ನಾಡು ತಗಾದೆ, ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್

ಮೇಲ್ಮನೆ ಚುನಾವಣೆ‌ ಮತದಾನ‌ ಮುಗಿದಿದ್ದು ಇದೀಗ ಫಲಿತಾಂಶ ಕುತೂಹಲ ಕೆರಳಿಸಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿ ಮತ್ತೆ ತಮಿಳುನಾಡು ತಗಾದೆ ತೆಗೆದಿದೆ


ಮೇಲ್ಮನೆ ಚುನಾವಣೆ‌ ಮತದಾನ‌ ಮುಗಿದಿದ್ದು ಇದೀಗ ಫಲಿತಾಂಶ ಕುತೂಹಲ ಕೆರಳಿಸಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿ ಮತ್ತೆ ತಮಿಳುನಾಡು ತಗಾದೆ ತೆಗೆದಿದೆ. ತ.ನಾಡು ಜಂಟಿ ಅಧಿವೇಶನದಲ್ಲಿ ಕರ್ನಾಟಕದ ವಿರುದ್ಧ ಕಾನೂನು ಹೋರಾಟ ತೀವ್ರಗೊಳಿಸಲು ಪ್ರಸ್ತಾಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ.ಶಿವಕುಮಾರ್ , ತಾವು ತಮಿಳುನಾಡು ಜೊತೆ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ. *ಕಸ ವಿಲೇವಾರಿಗೆ ಸಂಬಂಧಿಸಿ ಕೃಷ್ಣ ಬೈರೆಗೌಡ ಅವರು ಅಧಿಕಾರಿಗಳ ಸಭೆ ನಡೆಸಿ, ರೂಲ್ಸ್ ಸರಿಯಾಗಿ ಫಾಲೋ ಮಾಡುವಂತೆ ಸೂಚಿಸಿದ್ದಾರೆ

Read More
Next Story