LIVE | Iran Air Strike: ಇರಾನ್ ಮೇಲೆ ಅಮೆರಿಕ-ಇಸ್ರೇಲ್‌ ಜಂಟಿ ದಾಳಿ: ಇರಾನ್‌ನಲ್ಲಿ ಏರ್ ಟ್ರಾಫಿಕ್‌

28 Feb 2026 4:45 PM IST

ಇರಾನ್ ಮೇಲೆ ವಾಯುದಾಳಿ ಆಗಿದೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ಮಾಡಿದೆ.‌ ವಾಯು ದಾಳಿಯಿಂದ ಇರಾನ್‌ನತ್ತ ಬೇರೆ ಯಾವುದೇ ದೇಶದ ವಿಮಾನಗಳು ಹೋಗುತ್ತಿಲ್ಲ. ಅಲ್ಲಿನ ಏರ್ ಟ್ರಾಫಿಕ್ ಬಗ್ಗೆ ವಿಡಿಯೋ ವರದಿ ಇಲ್ಲಿದೆ.